ಚಂದನವನದ ನಟಿ ರಾಗಿಣಿ ಶಿವರಾತ್ರಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಮನೆಯಲ್ಲೇ ಕುಟುಂಬದವರು ಮತ್ತು ಆಪ್ತರ ಜೊತೆ ಶಿವರಾತ್ರಿ ಆಚರಣೆ ಮಾಡಿದ ರಾಗಿಣಿ ಹಬ್ಬದ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.<br /><br />Actress Ragini Dwivedi celebrates the Shivaratri festival with her family.